7/23/2020

IPL 2020: These two teams are set to make it to the playoffs with CSK-Mumbai

Cricket scholars have figured out which four teams will qualify for the playoffs in the IPL this time. That's about information.

The ICC's decision to postpone the T20 World Cup is to be officially over. BCCI is therefore preparing to use this opportunity to host the 13th edition of the IPL.
IPL Chairmen Brijesh Patel has confirmed that the IPL will take place in the UAE this time. If all goes as planned, the match could start by September.

According to sources, the project is slated for a full 60-day event from September 26 to November 8.The IPL governing body will meet in the next 10 days to discuss the issue with the central government and then release the final schedule.
The debate has already begun on which team will go to the playoffs and which cup will be the next.


Cricket scholars have figured out which four teams will qualify for the playoffs in the IPL this time.
Mumbai Indians have won the Cup in 2013,2015, 2017 and 2019. Thus Mumbai stands first in the lineup of favorable teams.


Rohit Sharma is managing the Mumbai team at his best. This has further boosted the confidence of Mumbai Indians.


Hardik Pandya, Kunal Pandya and Pollard are also doing well.


ಜಸ್ಪ್ರೀತ್ ಬೂಮ್ರಾ ಯಾರ್ಕತ್ ಬೌಲಿಂಗ್ನಲ್ಲಿ ಮುಂಬೈ ತಂಡಕ್ಕೆ ಇರುವ ದೊಡ್ಡ ಬಲ. ಹೀಗಾಗಿ, ಮುಂಬೈ ಪ್ಲೇಆಫ್ ಪ್ರವೇಶಿಸುವುದು ಖಚಿತ ಎನ್ನಲಾಗಿದೆ.


ಚೆನ್ನೈ ಸೂಪರ್ ಕಿಂಗ್ಸ್


ಯೆಲ್ಲೋ ಆರ್ಮಿ ಎಂದೇ ಕರೆಸಿಕೊಳ್ಳುವ ತಂಡ ಚೆನ್ನೈ ಸೂಪರ್ ಕಿಂಗ್ಸ್. ಪಿಚ್ ಯಾವುದಾದರೇನು? ಅದ್ಭುತವಾಗಿ ಬ್ಯಾಟ್ ಬೀಸುತ್ತದೆ ಚೆನ್ನೈ ತಂಡ.


ಧೋನಿ ನಾಯಕತ್ವ ತಂಡಕ್ಕೆ ಇರೋ ದೊಡ್ಡ ಬಲ. ಇನ್ನು ಯುಎಇ ಪಿಚ್ ಗಳು ಸ್ಪಿನ್ನರ್ ಪಾಲಿಗೆ ವರದಾನವಾಗಲಿದೆ ಎನ್ನುವ ಮಾತಿದೆ. ಚೆನ್ನೈ ತಂಡದಲ್ಲಿ ರವೀಂದ್ರ ಜಡೇಜಾ, ಹರ್ಭಜನ್ ಸಿಂಗ್, ಇಮ್ರಾನ್ ತಾಹಿರ್, ಮಿಚೆಲ್ ಸ್ಯಾಂಟ್ನರ್, ಕರಣ್ ಶರ್ಮಾ ಹಾಗೂ ಪಿಯೂಶ್ ಚಾವ್ಲಾದಂತ ಸ್ಪಿನ್ನರ್ಸ್ ಇದ್ದಾರೆ.


ಹೀಗಾಗಿ ಚೆನ್ನೈಗೆ ಇದು ಪ್ಲಸ್ ಆಗಲಿದೆ.


ಸುರೇಶ್ ರೈನಾ, ಅಂಬಾಟಿ ರಾಯ್ಡು ಬ್ಯಾಟಿಂಗ್ನಲ್ಲಿ ಬೆನ್ನೆಲುಬಾಗಿ ನಿಲ್ಲಲಿದ್ದಾರೆ. ಜಡೆಜಾ, ಬ್ರಾವೋ ಹಾಗೂ ಎಂಎಸ್ ಡಿ ಕಷ್ಟಕಾಲದಲ್ಲಿ ಅದ್ಭುತವಾಗಿ ಬ್ಯಾಟ್ ಬೀಸುತ್ತಾರೆ. ಹೀಗಾಗಿ ಚೆನ್ನೈ ಪ್ಲೇಆಫ್ ಗೆ ಏರುವುದರಲ್ಲಿ ಯಾವುದೇ ಅನುಮಾನವೇ ಇಲ್ಲ.


ಸನ್​ರೈಸರ್ಸ್ ಹೈದರಾಬಾದ್


ಹೈದರಾಬಾದ್ ತಂಡ ಈವರೆಗೆ 8 ಬಾರಿ ಐಪಿಎಲ್ ಆಡಿದೆ. ಈ ಪೈಕಿ ನಾಲ್ಕು ಬಾರಿ ಪ್ಲೇ ಆಫ್ ಪ್ರವೇಶಿಸಿದೆ. 2016ರಲ್ಲಿ ಕಪ್ ಎತ್ತಿದ್ದ ಸನ್ ರೈಸರ್ಸ್ 2018ರಲ್ಲಿ ರನ್ನರ್ ಅಪ್ ಆಗಿ ಹೊರ ಹೊಮ್ಮಿತ್ತು.


ಈ ತಂಡದಲ್ಲಿ ವಿಜಯ್ ಶಂಕರ್, ಮಿಚೆಲ್ ಮಾರ್ಷ್, ಮೊಹ್ಮದ್ ನಬಿಯಂಥ ಆಲ್ ರೌಂಡರ್ಸ್ಗಳು ತಂಡದಲ್ಲಿ ಇದ್ದಾರೆ.


ಆರ್ ಸಿ ಬಿ


ಪ್ಲೇ ಆಫ್​ ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಜಟಾಪಟಿ ಬೀಳುವುದರಲ್ಲಿ ಯಾವುದೇ ಅನುಮಾನವಿಲ್ಲ.


ಆದರೆ, ಆರ್ ಸಿಬಿ ಪ್ಲೇಆಫ್ ಹಂತಕ್ಕೆ ಏರುವ ಸಾಧ್ಯತೆ ಹೆಚ್ಚು ಎನ್ನುವುದು ಕ್ರಿಕೆಟ್ ತಜ್ಞರ ಅಭಿಪ್ರಾಯ.


ಐದು ಬಾರಿ ಪ್ಲೇಆಫ್ ಪ್ರವೇಶಿಸಿದ್ದ ತಂಡ ಮೂರು ಬಾರಿ ರನ್ನರ್ ಅಪ್ ಆಗಿ ಹೊರ ಹೊಮ್ಮಿದೆ. ಕಳೆದ ಕೆಲ ವರ್ಷಗಳಿಂದ ಕಪ್ ನಮ್ಮದೇ ಎನ್ನುತ್ತಿದ್ದಾರೆಯಾದರೂ ಕಪ್ ಎತ್ತಲು ಈ ವರೆಗೆ ಸಾಧ್ಯವಾಗಿಲ್ಲ.


ಹೀಗಾಗಿ, ಈ ಬಾರಿಯಾದರೂ ಆರ್ ಸಿಬಿ ಕಪ್ ಎತ್ತಲಿದೆಯೇ ಎನ್ನುವ ಕುತೂಹಲ ಇದೆ.

ಕಾಮೆಂಟ್‌ಗಳಿಲ್ಲ:

ಸಂಜು ಪ್ರತಿಭೆಯನ್ನು ಧೋನಿಗೆ ಹೋಲಿಸಿದ ಶಶಿ ತರೂರ್: ಗಂಭೀರ್ ಬಳಿಕ ಶ್ರೀಶಾಂತ್ ಆಕ್ಷೇಪ

 ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸತತ ಎರಡು ಇನ್ನಿಂಗ್ಸ್‌ಗಳಲ್ಲಿ ಶ್ರೇಷ್ಠ ಪ್ರದರ್ಶನವನ್ನು ನೀಡಿ ಮಿಂಚಿರುವ ಸಂಜು ಸ್ಯಾಮ್ಸನ್ ಪ್ರತಿಭೆಗೆ ಪ್ರಶಂಸೆಯ ಸುರಿಮಳೆಯೇ ಬಂದಿದ...